ಶ್ರೀ ಕೊಡಮಣಿತ್ತಾಯ ದೈವಸ್ಥಾನ ಬ್ರಹ್ಮಶ್ರೀ ಬೈದರ್ಕಳ ಗರಡಿ, ಶ್ರೀ ಕ್ಷೇತ್ರ ತೋಡಾರಿನ ಕಾಲಾವಧಿ ಜಾತ್ರೆಯು ಡಿ.22 ರಂದು ಧ್ವಜಾರೋಹಣದೊಂದಿಗೆ ಆರಂಭವಾಗಿ ಡಿ.26 ರ ಬೆಳಿಗ್ಗೆ ಧ್ವಜಾವರೋಹಣಗೊಂಡು ಓಕುಳಿ ಗಂಧ ಪ್ರಸಾದ ವಿತರಣೆಯ ವರೆಗೂ ವೈಭವಯುತವಾಗಿ ಸಾಗಿ ಯಶಸ್ವಿಯಾಗಿ ಸಂಪನ್ನ ಗೊಂಡಿತು.
ಜಾತ್ರೆಯ ಮುನ್ನಾದಿನ ಗ್ರಾಮಸ್ಥರು ಕ್ಷೇತ್ರದ ಮೂಲ ಸಾನಿಧ್ಯ ಬಾಂದ್ ಗೆ ತೆರಳಿ ದೈವದ ಬಳಿ ಪ್ರಾರ್ಥನೆ ಸಲ್ಲಿಸುತ್ತಿರುವುದು
ಧ್ವಜಾರೋಹಣದ ದಿನದಂದು ಅಸ್ರಣ್ಣರು ‘ಸಾರಿ ಪ್ರಶ್ನೆ’ಯ ಮೂಲಕ ಕ್ಷೇತ್ರದಲ್ಲಿ ಜಾತ್ರೋತ್ಸವಕ್ಕೆ ದೈವದ ಅಪ್ಪಣೆ ಕೇಳುತ್ತಿರುವುದು
ಶ್ರೀ ಕ್ಷೇತ್ರದಲ್ಲಿ ಜಾತ್ರೋತ್ಸವದ ತಯಾರಿ
ದುರ್ಗಾ ನಮಸ್ಕಾರ ಪೂಜಾ ಸಂದರ್ಭದ ಚಿತ್ರ
ದುರ್ಗಾ ನಮಸ್ಕಾರ ಪೂಜೆಯ ನಂತರದ ಅನ್ನಸಂತರ್ಪಣೆ
ದುರ್ಗಾ ನಮಸ್ಕಾರ ಪೂಜೆಯ ನಂತರದ ಅನ್ನಸಂತರ್ಪಣೆ
ಶ್ರೀ ದೈವದ ನೇಮ
ಶ್ರೀ ಸತ್ಯನಾರಾಯಣ ದೇವರ ಪೂಜೆ
ಶ್ರೀ ಸತ್ಯನಾರಾಯಣ ದೇವರ ಪೂಜೆಗೆ ಸೇರಿದ ಭಕ್ತವೃಂದ
ಶ್ರೀ ಕೊಡಮಣಿತ್ತಾಯ ದೈವದ ನೇಮದ ದಿನದ ಮಹಾ ಅನ್ನಸಂತರ್ಪಣೆ ಸಂದರ್ಭದ ಪಲ್ಲ ಪೂಜೆ
ಶ್ರೀ ಕೊಡಮಣಿತ್ತಾಯ ದೈವದ ಸ್ವರ್ಣ ಕಿರೀಟ
ಶ್ರೀ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ ಶ್ರೀ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ
ಶ್ರೀ ಕೊಡಮಣಿತ್ತಾಯ ದೈವದ ನೇಮ
‘ಬಲಿಪ ಬಂಡಿ’ಯ ಮೇಲೆ ದೈವ ಸವಾರಿ ಹೊರಟಿರುವ ಕ್ಷಣ
ಮೂರ್ತಿ ಬಲಿ
ಬೈದರ್ಕಳ ನೇಮ ಬೈದರ್ಕಳ ನೇಮ
ಬೈದರ್ಕಳ ನೇಮ
ಮಹಾದ್ವಾರ ದ ಬಳಿ ಹಾದುಹೋಗುವ ಹೆದ್ದಾರಿಯಲ್ಲಿ ಹಾಕಲಾಗಿರುವ ಪತಾಕೆ
ಶ್ರೀ ಕ್ಷೇತ್ರದ ಮಹಾದ್ವಾರದ ದಾರಿಯುದ್ದಕ್ಕೂ ಕಟ್ಟಲಾಗಿರುವ ಆಕರ್ಷಕ ಬಂಟಿಂಗ್ಸ್
ಬಾಮದ ಬೆಟ್ಟುವಿನ ‘ದೇವು ಬಲಿಪ’ ರಸ್ತೆಯ ಬಳಿಯ ಅತ್ಯಾಕರ್ಷಕ ಸ್ವಾಗತ ಕಮಾನು
ಹೂವಿನಿಂದ ಅಲಂಕೃತಗೊಂಡಿರುವ ದೈವಸ್ಥಾನದ ಮಹಾಗೋಪುರದ ಹೆಬ್ಬಾಗಿಲು
ಭವ್ಯ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮಹಾಗೋಪುರ
ಜಾತ್ರೆಯ ನಂತರದ ಶುಚಿತ್ವ ಕಾರ್ಯ
ಜಾತ್ರೆಯ ನಂತರದ ಶುಚಿತ್ವ ಕಾರ್ಯ
ಜಾತ್ರೆಯ ನಂತರದ ಶುಚಿತ್ವ ಕಾರ್ಯ
