ಶ್ರೀ ಕ್ಷೇತ್ರ ತೋಡಾರು- ಕಾಲಾವಧಿ ಜಾತ್ರೆಯ ಆಮಂತ್ರಣ

News

ಶ್ರೀ ಕ್ಷೇತ್ರ ತೋಡಾರು- ಕಾಲಾವಧಿ ಜಾತ್ರೆಯ ಆಮಂತ್ರಣ

ಶ್ರೀ ಕ್ಷೇತ್ರ ತೋಡಾರಿನ ಕಾಲಾವಧಿ ಜಾತ್ರೆಯು ದಿನಾಂಕ 22 12 2021 ನೇ ಬುಧವಾರ ರಾತ್ರಿ ಧ್ವಜಾರೋಹಣದೊಂದಿಗೆ ಮೊದಲ್ಗೊಂಡು ದಿನಾಂಕ 26 12 2021 ಆದಿತ್ಯವಾರದವರೆಗೆ ಜರಗಲಿರುವುದು